ತಿರುನಲ್ಲೂರ್ ಕರುಣಾಕರನ್(1924-2006)- ಪ್ರಸಿದ್ಧ ಮಲಯಾಳಂ ಕವಿ ಮತ್ತು ಎಡಪಂಥೀಯ ಬೌದ್ಧಿಕ . == ಜೀವನ == ಅವರು ಕೊಲ್ಲಂ ಜಿಲ್ಲೆಯ ಪೆರಿನಾಟ್ ಅಕ್ಟೋಬರ್ 8.1924 ರಂದು ಜನಿಸಿದರು. ಅವರು 2006 ಜುಲೈ 5 ರಂದು ನಿಧನರಾದರು == ಕೃತಿಗಳು == ಸಮಾಗಮಂ ಮಂಜುತುಲ್ಲಿಕಳ ಪ್ರೇಮಾಂ ಮಧುರಮಾಣು ಧೀರವು ಮಾಣು ಸೌಂದರ್ಯತ್ಥಿನ್ತೆ ಪದಯಾಲಿಕಳ ರಾಣಿ ರಾತ್ರಿ ಅಂತಿ ಮಯಮ್ಗುಮ್ಪೋಲ್ ತಾಷ್ ಕೆಂಟ್ ತಿರುನಲ್ಲೂರ್ ಕರುಣಾಕರಂತೆ ಕವಿತಕಳ ವಯಲಾರ್ ಗ್ರೀಷ್ಮ ಸಂಧ್ಯಾ ಕಳ ಪುತುಮಜ್ಹ ಮೇಘ ಸಂದೆಶಂ ಒಮರ್ ಘಯ್ಯಾಮಿನ್ತೆ ಗಾಧಕಳ ಜಿಪ್ಸಿಕಳ ಅಭಿಜ್ಞಾನ ಶಾಕುನ್ತಳಂ